Posts

Showing posts from October, 2021

ವಿಭಿನ್ನ ಕಲಿಕಾಮಟ್ಟ ಕಲಿಕಾ ವೇಗ ಆಧರಿಸಿ ಮಕ್ಕಳಿಗೆ ಸೂಚನೆ ನೀಡುತ್ತೇವೆ ಕುಸುಮ ಸ.ಹಿ.ಪ್ರಾಶಾಲೆ ಕಟ್- ಬೇಲ್ತೂರು

Eccಎಂದರೆ early childhood care and educationಹುಟ್ಟಿನಿಂದ8 ವರ್ಷ ಶಾಲಾಪೂರ್ವ ಶಿಕ್ಷಣ ಸುಗಮ ಪರಿವರ್ತನೆflnಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಕುಸುಮಕಟ್ಬೇಲ್ತೂರು ಶಾಲೆ ಬೈಂದೂರು ವಲಯ

ಆಟ ಆವಿಪ್ಕಾರ ಚಟುವಟಿಕೆ ಮೂಲಕ ನಿರರ್ಗಳ ಓದು ಅರ್ಥಗ್ರಹಿಕೆ ಓದು ಬರವಣಿಗೆ ಆಕಾರಗಳನ್ನು ಅರ್ಥಮಾಡಿಕೊಳ್ಳುವುದು ಬುನಾದಿ ಹಂತದಲ್ಲಿ ಪಡೆವ ಸಕಾರಾತ್ಮಕ ಅನುಭವ ಕಲಿಕೆಗೆ ಒತ್ತು ಶಿಕ್ಷಕಿ ಕುಸುಮ

ರಾಷ್ಟ್ರ, ರಾಜ್ಯ ,ಜಿಲ್ಲಾ ,blockಹಂತದಲ್ಲಿ ಶಾಲಾ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ F.L.Nಗುರಿ ಉದ್ದೇಶ ಯಶಸ್ವಿ ಯೋಜನೆ ಕಾರ್ಯಗತಗೊಳಿಸುವುದು. ಕುಸುಮ ಸ.ಹ.ಪ್ರಾಶಾಲೆ ಕಟ್- ಬೇಲ್ತೂರುಬೈಂದೂರು ವಲಯ